logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

Sameer pasha Request letter to prisident of india

ನಮಸ್ಕಾರ. ಕರ್ನಾಟಕದ ಹಾಸನ ಜಿಲ್ಲೆ ಹಾಸನ ನಗರದಲ್ಲಿ ಸುಮಾರು ದಿನಗಳಿಂದ ಮನೆ ಗ್ಯಾಸ್ ಮತ್ತು ಆಟೋ ಎಲ್ಪಿಜಿ ಗ್ಯಾಸ್ ಗಳಿಂದ ಜನರು ಮತ್ತು ಆಟೋ ಚಾಲಕರ ಸ್ಥಿತಿ ತುಂಬಾ ಕಷ್ಟವಾಗಿದೆ ಆಟೋ ಚಾಲಕರಿಗೆ ದಿನನಿತ್ಯ ಎಲ್ಪಿಜಿ ಆಟೋ ಗ್ಯಾಸ್ ರೇಟ್ ಜಾಸ್ತಿ ಆಗಿರುವ ಕಾರಣ ಬದುಕಲು ಕಷ್ಟವಾಗುತ್ತಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಹರಿಸಿ ಮತ್ತು ಸಾರ್ವಜನಿಕರ ಜೀವನ ಮಾಡೋಕೆ ಸಹಾಯ ಮಾಡಬೇಕಾಗಿ ತಮ್ಮಲ್ಲಿ ವಿನಂತಿ ಮಾಡುತ್ತೇನೆ

7
531 views

Comment