ಒಂದು ದಿನದ ಕಲಾ ಶಿಬಿರದ ಉದ್ಘಾಟನೆ
ಕಲಬುರಗಿ ನಗರದ ಕನ್ನಡ ಭವನದಲ್ಲಿ ಒಂದು ದಿನದ ಕಲಾ ಶಿಬಿರದ ಉದ್ಘಾಟನೆ ಪತ್ರಕರ್ತ ಭೀಮಾಶಂಕರ್ ಫಿರೋಜಾಬಾದ್ ಇಂದು ನೆರವೇರಿಸಿದರು. ವಿಜಯಕುಮಾರ್ ತೆಗಲ್ತಿಪ್ಪಿ , ಡಾ. ರೆಹಮಾನ ಪಟೇಲ್ , ಡಾ. ಸುಬ್ಬಾರಾವ್ ನೀಲಾ, ಚಂದ್ರಶೇಖರ್ ಬ್ಯಾಕೋಡ್, ರಾಜಶೇಖರ್ ಸೇಡಂ, ಶಿವರಾಜ್ ಅಂಗಡಿ, ಧರ್ಮಣ್ಣ ಧನ್ನಿ , ಸವಿತಾ ಪಾಟೀಲ್ ಮತ್ತು ಜಯಶ್ರೀ ಮುಚ್ಚಳಂಬಿ ಇತರರು ಇದ್ದರು.