ಅಕ್ರಮ ಗೋವುಗಳ ಸಾಗಣೆ ಶಾಸಕ ಶರಣು ಸಲ್ಗರ್ ಆಕ್ರೋಶ ಕ್ರಮಕ್ಕೆ ಆಗ್ರಹ
ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯ ಅಡಿ ಮಿನಿ ಟೆಂಪೊ ಒಂದರಲ್ಲಿ 13 ಗೋವುಗಳನ್ನು ಒತ್ತಾಯವಾಗಿ ಹತ್ತಿಸಿ ಸಾಗಿಸುತ್ತಿದ್ದಾಗ ಒಂದು ಗೋವು ಸಾವನಪ್ಪಿದ್ದು ಘಟನಾ ಸ್ಥಳಕ್ಕೆ ಶಾಸಕ ಶರಣು ಸಲಗರ್ ಧಾವಿಸಿ ವಿವರ ಪಡೆದು ಆರೋಪಿಗಳ ಕಠಿಣ ಕ್ರಮಕ್ಕೆ ಪಿಎಸ್ಐ
ಸುವರ್ಣರವರನ್ನುಸೂಚನೆನೀಡಿಇಂತಹ
ಘಟನೆಮರುಕಳಿಸದಂತೆ ನಿಗಾ ವಹಿಸಬೇಕೆಂದರು.