ಸಾರ್ವಜನಿಕರಲ್ಲಿ ವಿನಂತಿ: ಸಾಕು ನಾಯಿ ಸ್ಕೂಬಿ ಕಾಣೆಯಾಗಿದೆ
ಯಾದಗಿರಿ : ನಗರದ ವನಕೇರಿ ಲೇಔಟ್ ನಿವಾಸಿ ಮಲ್ಲಿಕಾರ್ಜುನರೆಡ್ಡಿ ವನಕೇರಿ ಅವರಿಗೆ ಸೇರಿದ ಸ್ಕೂಬಿ ಹೆಸರಿನ ಸಾಕು ನಾಯಿಯು ದಿನಾಂಕ 25-04-2026ರಂದು ಬೆಳಿಗ್ಗೆ 10 ಗಂಟೆಗೆ ಕಾಣೆಯಾಗಿದೆ.
ನಗರದ ವಿಶಾಲ್ ಮಾರ್ಟ್ ಹತ್ತಿರದಿಂದ ಈ ನಾಯಿಯು ಓಡಿ ಹೋಗಿದ್ದು, ಅಂದಿನಿಂದ ಇದುವರೆಗೂ ಪತ್ತೆಯಾಗಿಲ್ಲ. ಬಿಳಿ ಮತ್ತು ತಿಳಿ ಕಂದು ಬಣ್ಣದ ಮಿಶ್ರಣ ಹೊಂದಿರುವ ಈ ನಾಯಿಯು ಸ್ಕೂಬಿ ಎಂಬ ಹೆಸರಿಗೆ ಓಗೊಡುತ್ತದೆ.
ಈ ನಾಯಿಯು ಯಾರಿಗಾದರೂ ಕಂಡುಬಂದಲ್ಲಿ ಅಥವಾ ಇದರ ಬಗ್ಗೆ ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಮಾಲೀಕರು ಮನವಿ ಮಾಡಿದ್ದಾರೆ.
ಮೊಬೈಲ್: 9741800819, 9353228297
ವಿಳಾಸ : ಮಲ್ಲಿಕಾರ್ಜುನರೆಡ್ಡಿ, ವನಕೇರಿ, ಯಾದಗಿರಿ