ಚಂದ್ರಕಾಂತ್ ಪಾಟೀಲ್ ಶಾಲೆಯಲ್ಲಿ ರೋಹಿತ್ ಶರ್ಮಾ ಕ್ರಿಕೆಟ್ ತರಬೇತಿಗೆ ಚಾಲನೆ
ಕಲಬುರಗಿಯ ಪ್ರತಿಷ್ಠಿತ ಚಂದ್ರಕಾಂತ್ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೋಹಿತ್ ಶರ್ಮಾ ಕ್ರಿಕೆಟ್ ತರಬೇತಿಗೆ ರೋಹಿತ್ ಶರ್ಮಾ ಸಹೋದರ ವಿಶಾಲ್ ಶರ್ಮಾ ಮತ್ತು ಬಿಜಿ ಪಾಟೀಲ್ ಚಾಲನೆ ನೀಡಿದರು. ಕ್ರಿಕೆಟ್ ವೃದ್ಧಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಕ್ರೀಡಾಪಟುಗಳನ್ನು ನಿರ್ಮಿಸುವಲ್ಲಿಈತರಬೇತಿಪ್ರೇರಣೆಯಾಗಲಿದೆ ಎಂದು ಚಂದು ಪಾಟೀಲ್ ಡಾ. ಕೈಲಾಸ್ ಪಾಟೀಲ್ ತಿಳಿಸಿದರು.