ಸಚಿವ ಖರ್ಗೆ ಕುಮ್ಮಕ್ಕು ಎಸ್ ಟಿ ಪ್ರಮಾಣಪತ್ರ ನೀಡುತ್ತಿಲ್ಲ ಆರೋಪ
ಸಚಿವ ಖರ್ಗೆ ಕುಮ್ಮಕ್ಕು ಮತ್ತು ಜಿಲ್ಲಾಡಳಿತ ಷಡ್ಯಂತ್ರದಿಂದ ಕಲಬುರಗಿ ಜಿಲ್ಲೆಯಲ್ಲಿ ಎಸ್ ಟಿ ಪ್ರಮಾಣಪತ್ರ ನೀಡುವಲ್ಲಿ ಸಮಸ್ಯ ಸೃಷ್ಟಿಸಲಾಗುತ್ತಿದೆ. ಕೇಂದ್ರ ಸರ್ಕಾರದ ನೋಟಿಫಿಕೇಶನ್ ನಂತೆ ಈ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಬೇಕು ಎಂದು ಜೆಡಿಎಸ್ ರಾಜ್ಯ ಪ್ರ.ಕಾರ್ಯದರ್ಶಿ ಶಿವಕುಮಾರ್ ನಾಟಿಕರ್ ಆರೋಪಿಸಿ ಏಪ್ರಿಲ್ 27ರಿಂದ ರಸ್ತೆ ತಡೆ, ಹೋರಾಟ ಮಾಡಲಾಗುವುದು ಎಂದರು.