logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಜಿ. ಆರ್. ಎಸ್ -ವಿದ್ಯಾರಂಜಕ ಸಂಸ್ಕೃತ ಆನ್ಲೈನ್ ಬೇಸಿಗೆ ಶಿಬಿರ -2026

ಜಿ. ಆರ್. ಎಸ್ -ವಿದ್ಯಾರಂಜಕ ಸಂಸ್ಕೃತ ಆನ್ಲೈನ್ ಬೇಸಿಗೆ ಶಿಬಿರವನ್ನು
01-04-2026 ರಿಂದ 20-04-2026 ರವರೆಗೆ ಆಯೋಜಿಸಲಾಗಿತ್ತು. ಸುಮಾರು 30 ಜನ ಸಂಸ್ಕೃತಾಭಿಲಾಷಿಗಳು ಭಾರತ ಮತ್ತು ಅಮೇರಿಕಾದಿಂದ ಶಿಬಿರದಲ್ಲಿ ಭಾಗವಹಿಸಿ ಸುಭಾಷಿತ, ಅಮರಕೋಶ, ಶಬ್ದ, ಸಂಸ್ಕೃತ ಗೀತೆಗಳು, ಸರಳ ಸಂಸ್ಕೃತ ಸಂಭಾಷಣೆಯನ್ನು ಕಲಿತಿದ್ದಾರೆ. ಈ ಸಂಭಾಷಣಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ. ಡಾ. ಶೇಷಾದ್ರಿ. ಬಿ. ಎಸ್, ಶ್ರೀಮತಿ. ಸುಧಾ ಪ್ರಕಾಶ್,ಶ್ರೀ. ರಘು,
ಡಾ. ಸುಧಾಕರ. ಜಿ. ಎಸ್,
ಡಾ. ಅನಂತಕೃಷ್ಣ. ಜಿ. ಎಸ್ ಹಾಗೂ ಮಾಧ್ಯಮ ಮಿತ್ರರಾದ ಶ್ರೀ. ವಿನಯ್ ಬಾಬು ರವರು ಶಿಬಿರದ ಯಶಸ್ಸಿಗೆ ಕಾರಣೀಭೂತರಾದರು.

41
48 views

Comment