logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಗ್ರಾಮೀಣ ಪ್ರತಿಭೆ ತರೂರಿನ ಮಾನಸ ರ ಎಸ್. ಎಸ್. ಎಲ್. ಸಿ ಸಾಧನೆ

ತರೂರಿನ ದಾಕ್ಷಯಿಣಿ ಮತ್ತು ಶಿವಕುಮಾರ್ ರವರ ಸುಪುತ್ರಿ ಮಾನಸ. ಟಿ. ಎಸ್ ರವರು ಎಸ್. ಎಸ್. ಎಲ್. ಸಿ ಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಇವರ ಸಾಧನೆಗೆ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲಾ ಸಿಬ್ಬಂದಿ, ರೇಣುಕಮ್ಮ ನವರ ಕುಟುಂಬದವರು ,ಹಿತೈಷಿಗಳು,ಸ್ನೇಹಿತರು, ಸುಧಾಕರ ರವರ ಸಂಗಡಿಗರು ಅಭಿನಂದಿಸಿದ್ದಾರೆ.

80
3381 views

Comment