ನೂತನ ಪತ್ರಿಕಾ ಪ್ರವಾಸದ ವಾಹನಕ್ಕೆ ಚಾಲನೆ *
ತುಮಕೂರು ಜಿಲ್ಲೆಗೆ ನೀಡಲಾಗಿರುವ ನೂತನ ಪತ್ರಿಕಾ ಪ್ರವಾಸದ ವಾಹನಕ್ಕೆ ಮಾನ್ಯ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಇಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ತುಮಕೂರು ಜಿಲ್ಲೆಗೆ ವಾಹನ ಒದಗಿಸಿದ ಮಾನ್ಯ ಆಯುಕ್ತರಿಗೆ ಹಾಗೂ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳಿಗೆ ಧನ್ಯವಾದಗಳು🙏🏻DIPR #YOGi #ವಾರ್ತೆ #Government #Employee #fda #sda #clark
http://youtube.com/post/Ugkx3WMsDQkgp6zePtLJva4c6WGO3Hz7YW9V?si=cZWuwW8v1x0-ueGn