ಬೈಯಪ್ಪನಹಳ್ಳಿಯ ವೇ. ಮೂ. ರಘುನಾಥ ಬಾಬು ರವರ ಕೃಷಿಯಲ್ಲಿನ ಸಾಧನೆ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬೈಯಪ್ಪನಹಳ್ಳಿ ಗ್ರಾಮದ
ವೇ. ಮೂ. ರಘುನಾಥ ಬಾಬುರವರು ತಮ್ಮ ಜಮೀನಿನಲ್ಲಿ ರಾಗಿ ಬೆಳೆದು ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ. ಇವರ ಸಾಧನೆಗೆ ಡಾ. ಸುಧಾಕರ. ಜಿ. ಎಸ್ , ಡಾ. ಅನಂತಕೃಷ್ಣ. ಜಿ. ಎಸ್ ರವರು ಅಭಿನಂದಸಿದ್ದಾರೆ.