ಗೋ ಸಮನಾ ದಿವಸ್: ಸಮಾನತೆ, ಸಹಬಾಳ್ವೆ ಸಂದೇಶ ಸಾರಿದ ಕಾರ್ಯಕ್ರಮಗಳು
ಏಪ್ರಿಲ್ 27 ರಂದು ಆಚರಿಸಲ್ಪಡುವ ಗೋ ಸಮನಾ ದಿವಸ್
ಗೋ ಸಮನಾ ದಿವಸ್: ಸಮಾನತೆ, ಸಹಬಾಳ್ವೆ ಸಂದೇಶ ಸಾರಿದ ಕಾರ್ಯಕ್ರಮಗಳು
ಏಪ್ರಿಲ್ 27 ರಂದು ಆಚರಿಸಲ್ಪಡುವ ಗೋ ಸಮನಾ ದಿವಸ್ ಅಂಗವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಉಪನ್ಯಾಸಗಳು ಮತ್ತು ಸಮಾನತೆ ಸಂದೇಶ ಸಾರುವ ಸಭೆಗಳು, ಸಮಾಜದಲ್ಲಿ ಸಹಬಾಳ್ವೆ, ಪರಸ್ಪರ ಗೌರವ ಹಾಗೂ ಪರಿಸರ–ಪಶು ಸಂರಕ್ಷಣೆ ಕುರಿತಾಗಿ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದ್ದು, ಸಂಘಟನೆಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಕೂಡಬೇಕು,
ಶಾಲೆ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಗಳನ್ನು ಆಯೋಜಿಸಿ, ಗೋವುಗಳ ಸಂರಕ್ಷಣೆ, ಗ್ರಾಮೀಣ ಆರ್ಥಿಕತೆಯಲ್ಲಿ ಅವುಗಳ ಪಾತ್ರ ಮತ್ತು ಪ್ರಕೃತಿ ಸ್ನೇಹಿ ಜೀವನಶೈಲಿಯ ಬಗ್ಗೆ,ಹಲವೆಡೆ ರ‍್ಯಾಲಿಗಳು, ಘೋಷಣೆಗಳು ಹಾಗೂ ಪೋಸ್ಟರ್ ಪ್ರದರ್ಶನಗಳ ಮೂಲಕ ಜನಜಾಗೃತಿ ಮೂಡಿಸಬೇಕು .
ಸಾಮಾಜಿಕ ಮುಖಂಡರು ಮಾತನಾಡಿ, “ಗೋ ಸಮನಾ ದಿವಸ್ ಕೇವಲ ಆಚರಣೆಯ ದಿನವಲ್ಲ, ಸಮಾನತೆ ಮತ್ತು ಸಹಾನುಭೂತಿ ಮನೋಭಾವ ಬೆಳೆಸುವ ಸಂಕಲ್ಪ ದಿನ” ಎಂದು . ರೈತರು ಮತ್ತು ಪಶುಪಾಲಕರಿಗೆ ಸಹಾಯ ಮಾಡುವ ಯೋಜನೆಗಳನ್ನು ಜಾರಿಗೆ ತರಬೇಕು ಎಂಬ ಬೇಡಿಕೆಯೂ ಕೇಳಿಬಂತು.
ಕಾರ್ಯಕ್ರಮವು ಸಂರಕ್ಷಣೆ, ಪಶುಗಳ ಕಾಳಜಿ ಹಾಗೂ ಸಾಮಾಜಿಕ ಏಕತೆ ಕಾಪಾಡುವ ಸಂಕಲ್ಪವನ್ನು ಪಾಲ್ಗೊಂಡವರು ಅನುಶ್ರೀಸಬೇಕು ಎoದು ಕರೆ.
ರಿಪೋರ್ಟ್ : ರಾಘವೇಂದ್ರ. ಕೆ