ಧನುಷ್ ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್
ಹನುಮಂತಪುರದ ಗೋಪಾಲಕೃಷ್ಣ ಮತ್ತು ಪ್ರಭಾವತಿ ರವರ ಸುಪುತ್ರ ಧನುಷ್ ರವರು ದ್ವಿತೀಯ ಪಿ. ಯು. ಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ (583)ಪಾಸಾಗಿರುತ್ತಾರೆ. ಇವರ ಸಾಧನೆಗೆ ಡಾಲಫಿನ್ ಕಾಲೇಜಿನ ಸಿಬ್ಬಂದಿ, ಕುಟುಂಬ ವರ್ಗ ಹಿತೈಷಿಗಳು, ಸ್ನೇಹಿತರು, ನಾಗೇಶ್, ವಾಸುದೇವಮೂರ್ತಿ, ಡಾ. ಅನಂತಕೃಷ್ಣ,ಡಾ. ಸುಧಾಕರ ಅಭಿನಂದಿಸಿರುತ್ತಾರೆ.