logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅಕ್ರಮ ಭೂ ಕಬಲಿಕೆ

ವಿದ್ಯಾರಣ್ಯಪುರ ಮುಖ್ಯ ರಸ್ತೆಯಲ್ಲಿರುವ ಹಳೆ ಪೋಸ್ಟ್ ಆಫೀಸ್ ಜಾಗವು ಸರ್ಕಾರಿ ಗ್ರಾಮಠಾಣಾ ಜಾಗವಾಗಿದ್ದು (SBI ಎದುರು) ಈ ಜಾಗದಲ್ಲಿ ಭೂಕಬಳಿಕೆದಾರರು ಅನದಿಕೃತವಾಗಿ ಶೆಡ್ಡುಗಳನ್ನು ನಿರ್ಮಿಸಿ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ.ಮತ್ತು ಮತ್ತೊಬ್ಬ ಭೂಕಬಳಿಕೆದಾರ ಕಾಲಂಗಳನ್ನು ನಿರ್ಮಿಸಿ ಅಂಗಡಿಗಳನ್ನು ಕಟ್ಟಲು ಪ್ರಯತ್ನಿಸುತ್ತಿದ್ದಾರೆ.ಇದು ಪಕ್ಕ ಸರ್ಕಾರಿ ಗ್ರಾಮಠಾಣ ಜಾಗವಾಗಿದ್ದು ಈ ಜಾಗವನ್ನು ಉಳಿಸಲು ಈ ಕೃಷ್ಣಪ್ಪ ಮಾಜಿ ಕೌನ್ಸಿಲರ್ ಆದ ನಾನು GBA ಅಧಿಕಾರಿಗಳೊಂದಿಗೆ ಹೋರಾಟ ಮಾಡುತ್ತಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ತಾವು ಕೂಡಲೇ ಜಾಗವನ್ನು ಪರಿಶೀಲನೆ ಮಾಡಬೇಕಾಗಿ ವಿನಂತಿ

19
951 views

Comment