logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಡಾ.ರಾಜಕುಮಾರ್ 97ನೇ ಜನ್ಮದಿನಾಚರಣೆಯಂದು ಸುಕಿ ಮೆಲೋಡಿ ತಂಡದಿಂದ ರಸಮಂಜರಿ

ಡಾ.ರಾಜಕುಮಾರ್ ರವರ 97ನೇ ಜನ್ಮದಿನಾಚರಣೆ ದಿನಾಂಕ 24.4.2026ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕನ್ನಡ ಭವನದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಚರಿಸಲಾಗುತ್ತಿದ್ದು ಸುಪ್ರಸಿದ್ಧ ಸುಕೀ ಮೆಲೋಡಿಸ್ ತಂಡದ ಕಲಾವಿದ ಆನಂದ್ ಪಾಟೀಲ್ ಕಾವೇರಿ ಹಿರೇಮಠ್ ಅನ್ನಪೂರ್ಣ ಚೌಹಾಣರಿಂದರಸಮಂಜರಿಜರುಗಲಿದೆ

0
553 views

Comment