ಗ್ರಾಮೀಣ ಪ್ರತಿಭೆ ಲಕ್ಷ್ಮೀ. ಟಿ. ಜೆ ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್
ತಾಳಗುಂದದ ಪುಷ್ಪ ಲತಾ ರವರ ಸುಪುತ್ರಿ ಲಕ್ಷ್ಮೀ. ಟಿ. ಜೆ ರವರು ದ್ವಿತೀಯ ಪಿ. ಯು. ಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ (551)ಪಾಸಾಗಿರುತ್ತಾರೆ. ಇವರ ಸಾಧನೆಗೆ ಶ್ರೀ ಶಾರದಾಂಬ ಕಾಲೇಜಿನ ಸಿಬ್ಬಂದಿ, ಕುಟುಂಬ ವರ್ಗ ಹಿತೈಷಿಗಳು, ಸ್ನೇಹಿತರು, ಕಾವ್ಯ ಕುಟುಂಬ ವರ್ಗ,ಸುಧಾಕರ. ಜಿ. ಎಸ್ ಸಂಗಡಿಗರು ಅಭಿನಂದಿಸಿರುತ್ತಾರೆ.