logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ತಪ್ಪಿದ ಮಹಾದುರoತ.. ಅಗಸದಲ್ಲಿ ೪ಗoಟೆ ಸಾವು -ಬದುಕಿನ ಹೋರಾಟ್, ಕೊನೆಗೂ ಪ್ರಯಾಣಿಕರು ಸುರಕ್ಷತ.

ಹುಬ್ಬಳ್ಳಿಯಲ್ಲಿ ತಪ್ಪಿತು ದುರಂತ ಬದುಕುಳಿದ ನೂರಾರು ಜೀವ..ವೇಗದಲ್ಲಿ ಏಕಾಏಕಿ ನಿಯಂತ್ರಣ ಕಳೆದುಕೊಂಡ ಫ್ಲೈಟ್
ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ
4 ಗಂಟೆ ಆಗಸದಲ್ಲೇ ಇದ್ದು ಬಳಿಕ ಬೆಂಗಳೂರಿನಲ್ಲಿ ಲ್ಯಾಂಡ್
ನೆನ್ನೆ ಮಧ್ಯಾಹ್ನ 3 ಗಂಟೆಗೆ ಹೈದರಬಾದ್ ನಿಂದ ಟೇಕ್ ಆಫ್
ಸಂಜೆ 4. 30 ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು
ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ವಿಮಾನ ತಾಂತ್ರಿಕ ದೋಷ

6
1923 views

Comment