logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಗಂಜಿಗುಂಟೆ ಗ್ರಾಮದ ಶ್ರೀ ಪ್ರಸನ್ನ ಪಾರ್ವತಾಂಬಾ ಸಮೇತ ಚಂದ್ರ ಮೌಳೀಶ್ವರ ದೇವಾಲಯದ ಶಿಲಾ ಶಾಸನ ಫಲಕ ಉದ್ಘಾಟನೆ

ಗಂಜಿಗುಂಟೆ ಗ್ರಾಮದ ಶ್ರೀ ಪ್ರಸನ್ನ ಪಾರ್ವತಾಂಬಾ ಸಮೇತ ಚಂದ್ರ ಮೌಳೀಶ್ವರ ದೇವಾಲಯದ ಶಿಲಾ ಶಾಸನ ಫಲಕ ಅನಾವರಣ
ಶ್ರೀ ಪರಾಭವ ನಾಮ ಸಂವತ್ಸರ ವೈಶಾಖ ಶುದ್ಧ ಬಿದಿಗೆ 19-04-2026,ಭಾನುವಾರ ದಂದು ಜಿ. ಆರ್. ಎಸ್. ಸಂಸ್ಕೃತ ಮತ್ತು ವೇದ ಪಾಠಶಾಲಾ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ರವರ ಸಂಯುಕ್ತಾಶ್ರಯದಲ್ಲಿ ಜರುಗಿತು. ಈ ಸುಸಂದರ್ಭದಲ್ಲಿ ಕೆ. ಧನಪಾಲ್, ವೇ. ಬ್ರ. ಶ್ರೀ. ಸೂರ್ಯ ಪ್ರಕಾಶ್,ಶ್ರೀ.ಡಾ. ಸುಧಾಕರ. ಜಿ. ಎಸ್,
ಶ್ರೀ. ಡಾ.ಅನಂತಕೃಷ್ಣ. ಜಿ. ಎಸ್,ದೇವರಾಜ್. ಬಿ. ಪಿ,ಚೌಡರೆಡ್ಡಿ,ಮುರಳಿ ಮೋಹನ್, ವೆಂಕಟಾಚಲಪತಿ ಶೆಟ್ಟಿ, ಪ್ರಸನ್ನ, ಶ್ರೀನಿವಾಸ್, ನರಸಿಂಹಪ್ಪ, ಕೌಶಿಕ್, ಕಾರ್ತಿಕ್,ರಘುನಾಥ್ ಬಾಬು. ಬಿ. ಆರ್, ನಾಗರಾಜ್, ಮಧು ಗೋವಿಂದ ರೆಡ್ಡಿ, ಅನಂತ,ನಾಗೇಶಪ್ಪ, ಶ್ರೀಮತಿ. ವತ್ಸಲಾ, ತುಳಸಮ್ಮ, ಪಾರ್ವತಮ್ಮ, ಸುಗುಣಮ್ಮ, ಆಜು -ಬಾಜು ಗ್ರಾಮಸ್ಥರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

28
1196 views

Comment