ಸೋಮವಾರ ಮಾಕಾಲೇಔಟ್ ನಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಉದ್ಘಾಟನೆ
ಕಲಬುರ್ಗಿಯ ಜೇವರ್ಗಿ ರಸ್ತೆಯ ಮಾಕಾಲೇಔಟ್ನಲ್ಲಿ ಸೋಮವಾರ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಲಿದ್ದಾರೆ. ಡಾ.ರಾಜಶೇಖರ್ ಶಿವಾಚಾರ್ಯ, ಚಂದ್ರಗುಂಡ ಶಿವಾಚಾರ್ಯ, ಅಪ್ಪಾರಾವ ದೇವಿ ಮುತ್ಯಾ ಸಾನಿಧ್ಯ ವಹಿಸಲಿದ್ದಾರೆ. ದತ್ತಾತ್ರೇಯ ಪಾಟೀಲ್ ರೇವೂರ ನೇತೃತ್ವ ವಹಿಸುವರೆಂದು ಎಂದು ದೇವೇಗೌಡ ತೆಲ್ಲೂರ ತಿಳಿಸಿದ್ದಾರೆ.