ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಸೋಮವಾರ ಜರಗಲಿದೆ
ಕಲಬುರಗಿ ನಗರದ ಬಸವ ಜಯಂತಿ ಉತ್ಸವ ಸಮಿತಿಯಿಂದ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಗರೇಶ್ವರ ಶಾಲೆಯಿಂದ ಜಗತ್ವರೆಗೆ ಸೋಮವಾರ ಸಂಜೆ 5:00 ಗಂಟೆಗೆ ಜರುಗಲಿದೆಸಾಂಸ್ಕೃತಿಕಕಲಾತಂಡಗಳು ಮಹಿಳೆಯರ ಪೂರ್ಣ ಕುಂಭ ಮೇಳ ಜರುಗಲಿದೆ ಎಂದು ಮೆರವಣಿಗೆ ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ತಿಳಿಸಿದ್ದಾರೆ.