logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬಾಲೇನ್, ಶಾ ಅವರು ನೇಪಾಳದ "ಬಾಹುಬಲಿ " ರಾಜಕೀಯದಲ್ಲಿ ಹೊಸ ಆಧ್ಯಾಯಆರಂಭವಾಗಿದು,ಯುವ ನಾಯಕತ್ವದ ದಿಟ್ಟ ಹೆಜ್ಜೆ

ಬ್ರೇಕಿಂಗ್ ನ್ಯೂಸ್

ನೇಪಾಳದಲ್ಲಿ ಯುವ ನಾಯಕನ ದಿಟ್ಟ ಕ್ರಮ – ಸಚಿವರ ಆಸ್ತಿ ವಿವರಗಳ ಎನ್‌ಕ್ವಯರಿ ಆರಂಭ
ಅವರ ನೇತೃತ್ವದಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಈ ನಿರ್ಧಾರದಲ್ಲಿ, ಕಳೆದ ಒಂದು ವರ್ಷದ ಅವಧಿಯಲ್ಲಿ ನೇಮಕಗೊಂಡ ನೂರಕ್ಕೂ ಹೆಚ್ಚು ಸಚಿವರ ಆಸ್ತಿ ವಿವರಗಳ ಬಗ್ಗೆ ವಿಚಾರಣೆ ಆರಂಭಿಸಲಾಗಿದೆ.
ಮುಖ್ಯ ಅಂಶಗಳು:
• 35 ವರ್ಷದ ಯುವ ನಾಯಕ ಬಾಲೇನ್ ಶಾ ದಿಟ್ಟ ನಿರ್ಧಾರ
• ಕಳೆದ ಒಂದು ವರ್ಷದ ಸಚಿವರ ಆಸ್ತಿ ವಿವರಗಳ ಪರಿಶೀಲನೆ
• ಅಧಿಕಾರ ದುರುಪಯೋಗ ಮತ್ತು ಅಕ್ರಮ ಸಂಪತ್ತಿನ ಬಗ್ಗೆ ತನಿಖೆ
• ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪಾರದರ್ಶಕತೆ ಒತ್ತಾಯ
• ಆಡಳಿತದಲ್ಲಿ ಜವಾಬ್ದಾರಿತನ ಹೆಚ್ಚಿಸುವ ಪ್ರಯತ್ನ
ಬಾಲೇನ್ ಶಾ ಅವರು ಹೇಳಿರುವುದೇನೆಂದರೆ:
“ಜನರಿಗೆ ಉತ್ತರದಾಯಕ ಆಡಳಿತ ಬೇಕು. ಅಧಿಕಾರದಲ್ಲಿರುವವರ ಆಸ್ತಿ ವಿವರಗಳು ಪಾರದರ್ಶಕವಾಗಿರಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕ್ರಮದಿಂದ ನೇಪಾಳ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದ್ದು, ಯುವ ನಾಯಕತ್ವದ ದಿಟ್ಟ ಹೆಜ್ಜೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿನಾಂಕ್ :೧೯/೪/೨೬
ಜಿಲ್ಲಾ :ಬೆಳಗಾಂವಿ
ರಿಪೋರ್ಟ್ :ರಾಘವೇಂದ್ರ ಕಲಾಲ್

5
2250 views

Comment