ವೀಣಾ ರವರ ದ್ವಿತೀಯ ಪಿ. ಯು. ಸಿ ಯಲ್ಲಿ ಅದ್ವಿತೀಯ ಸಾಧನೆ
ದ್ವಿತೀಯ ಪಿ. ಯು. ಸಿ ಯಲ್ಲಿ ಅದ್ವಿತೀಯ ಸಾಧನೆ
ಶಿಡ್ಲಘಟ್ಟದ ಶ್ರೀ. ತ್ಯಾಗರಾಜ್ ಮತ್ತು ಶ್ರೀಮತಿ. ಭಾರ್ಗವಿ ರವರ ಪುತ್ರಿ ವೀಣಾ. ಕೆ. ಟಿ ದ್ವಿತೀಯ ಪಿ. ಯು. ಸಿ ಪಿ. ಸಿ ಎಂ. ಬಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುತ್ತಾರೆ. ಇವರ ಸಾಧನೆಗೆ ಶ್ರೀ ಅಕ್ಷಯ ಪಿ. ಯು ಕಾಲೇಜಿನ ಸಿಬ್ಬಂದಿ ವರ್ಗ, ಕುಟುಂಬ ವರ್ಗ, ಹಿತೈಷಿಗಳು,ಶ್ರೀಮತಿ. ಮಂಜುವಾಣಿ,ಡಾ.ಸುಧಾಕರ, ಡಾ. ಅನಂತ ಕೃಷ್ಣ ರವರ ಸಂಗಡಿಗರು ಶುಭ ಹಾರೈಸಿದ್ದಾರೆ.