logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ವಚನಗಳ ಕಿರು ಪುಸ್ತಕಗಳು ಲೋಕಾರ್ಪಣೆ

ಬಸವ ಜಯಂತಿ ಉತ್ಸವದಲ್ಲಿ ಎಸ್ ಬಿ ಪಾಟೀಲ್ ಗ್ರೂಪ್ಸ್ ಮುದ್ರಿಸಿರುವ ವಚನಗಳ ಕಿರು ಪುಸ್ತಕಗಳನ್ನು ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ಶಾಸಕ ಬಿಆರ್ ಪಾಟೀಲ್, ಎಂಎಲ್ಸಿ ಡಾ. ಬಿಜಿ ಪಾಟೀಲ್, ಬಿಡುಗಡೆಗೊಳಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ್, ದತ್ತಾತ್ರೇಯ ಪಾಟೀಲ್, ಚಂದು ಪಾಟೀಲ್, ಅಮರನಾಥ ಪಾಟೀಲ್, ಶರಣು ಮೋದಿ ಇತರರಿದ್ದರು.

3
486 views

Comment