ಬಿ ಇ ಓ ಉತ್ತರ ವಲಯ ಕಾರ್ಯಾಲಯ ಎದುರುಗಡೆ ರಸ್ತೆ ಸಂಚಾರಕ್ಕೆ ಅಡೆತಡೆ
ಕ್ಷೇತ್ರ ಶಿಕ್ಷಣ ಕಾರ್ಯಾಲಯ ಉತ್ತರ ವಲಯದ ಗೇಟ್ ಮುಂಭಾಗದಲ್ಲಿ ಕೆಲವು ವ್ಯಾಪಾರಿಗಳು ಅಡ್ಡವಾಗಿ ಸರಕು ಬಂಡಿಗಳನ್ನು ನಿಲ್ಲಿಸಿ ಶಿಕ್ಷಕರಿಗೆ ಕಾರ್ಯಾಲಯ ಒಳಗೆ ಹೋಗಲು ತೊಂದರೆ ಉಂಟಾಗುತ್ತಿದೆ ಆದಕಾರಣ ಸಂಚಾರಿ ಪೊಲೀಸ್ ಅಧಿಕಾರಿಗಳು ಕೂಡಲೇ ಗಮನಹರಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೆಲವು ಶಿಕ್ಷಕರು ತಿಳಿಸಿದ್ದಾರೆ.