logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ತರೂರಿನ ಗ್ರಾಮೀಣ ಪ್ರತಿಭೆಯ "ಚಂದನ" ರ ಸಾಧನೆ


ತರೂರಿನ ರೇಣುಕಮ್ಮ ಮತ್ತು ತಿಪ್ಪೇಶ್ ರವರ ಸುಪುತ್ರಿ ಚಂದನ. ಟಿ. ರವರು ದ್ವಿತೀಯ ಪಿ. ಯು. ಸಿ. ವಾಣಿಜ್ಯ ಶಾಸ್ತ್ರದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಇವರ ಸಾಧನೆಗೆ ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ, ಹಿತೈಷಿಗಳು,ಸ್ನೇಹಿತರು, ಸುಧಾಕರ, ನಟರಾಜ್,ಸಾಗರ್, ಮೋನಿಷಾ ನಾಯ್ಕ್,ಶ್ವೇತಾ, ನಯನ,ರವೀಂದ್ರ ಕುಮಾರ್, ರವಿಕುಮಾರ್, ಲಿಖಿತ, ಶ್ರೀರಕ್ಷಾ, ದಿವ್ಯ ಶ್ರೀ, ಗಂಗರಾಜಯ್ಯ, ರಾಧಾ ಅಭಿನಂದಸಿದ್ದಾರೆ .

16
1674 views

Comment