ಇಂದು ಚತುರ್ದರ್ಶಿ ಬೀದರ ಜಗದ್ಗುರು ಶ್ರೀ ಮೌನೇಶ್ವರರ ಪಲ್ಲಕಿ ಉತ್ಸವ
ಇಂದು ದಿನಾಂಕ 16-04-2026 ರಂದು ಸಾಯಂಕಾಲ 7:15 ನಿಮಿಷಕ್ಕೆ
ಚತುರದರ್ಶಿ ಅಕ್ಷತ್ತದಿಗಿ ಅಮಾವಾಸ್ಯಯ ಅಂಗವಾಗಿ ಪ್ರತಿ ತಿಂಗಳು ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಮೌನೇಶ್ವರರ್ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ದೇವಸ್ಥಾನದ 5 ಪ್ರದಕ್ಷಿಣೆ ಕಳಸ ಹೊತ್ತ ಮಹಿಳೆಯರು ಹಾಗೂ ಭಜನಾ ಮಂಡಲೀಯೊಂದಿಗೆ ಹಾಕಲಾಗುವುದು
ತದನಂತರ ಮಹಾಮಂಗಳಾರತಿ ಆದಮೇಲೆ ಮೌನೇಶ್ವರರ ಉತ್ಸವ ಮೂರ್ತಿ ಗುರ್ಭ ಗುಡಿಗೆ ಪ್ರವೇಶಿಸುವದು ನಂತರ ಮಹಾಪ್ರಸಾದ ತದನಂತರ ಮೌನೇಶ್ವರರ ಭಜನಾ ಮಂಡಳಿ ಇಂದ ಭಜನಾ ಕಾರ್ಯಕ್ರಮ ಜರಗುವುದು
ಈ ತಿಂಗಳ ಪಲ್ಲಕಿ ಉತ್ಸವ ಮಹಾಪೂಜೆ ಹಾಗೂ ಪ್ರಸಾದದ ವ್ಯವಸ್ಥೆ
ಶ್ರೀಮತಿ ಕಾಳಮ್ಮ ಗುಂಡಪ್ಪ ವಿಶ್ವಕರ್ಮ ನಿರ್ಣ ಇವರಿಂದ ಆದಕಾರಣ ಸಮಸ್ತ ವಿಶ್ವಕರ್ಮ ಕುಲಾಬಂಧವರು ಆಗಮಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ತಮ್ಮಲಿ
ದೇವಸ್ಥಾನದ ಅಧ್ಯಕ್ಷರು ಶ್ರೀ ನಾರಾಯಣ ವಿಶ್ವಕರ್ಮ ಕೌಡಗಾವ್ ಅವರು
ಮನವಿ ಮಾಡಿಕೊಂಡಿದ್ದಾರೆ.