logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬುದ್ಧ ಬಸವ ಅಂಬೇಡ್ಕರ್ ನಿವೇಶನ ಇರಹಿತರಿಗೆ ನಿವೇಶನ ಹಂಚಿಕೆ ಯೋಜನೆ ಉಲ್ಲೇಖ: ಸರ್ಕಾರದ ಆದೇಶ ಸಂಖ್ಯೆ: ೧೨೦೬ ಐಎಫ್‌ಎ 2026 ದಿನಾಂಕ: 17-02-2026

ಪ್ರಸ್ತಾವನೆ :

ರಾಜ್ಯದ ಗ್ರಾಮೀಣ ಪ್ರದೇಶ /ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ
ನಿವೇಶನರಹಿತ, ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ,
ವಸತಿ ಸೌಲಭ್ಯ ಕಲ್ಪಿಸುವುದಕ್ಕಾಗಿ ನಿವೇಶನಗಳನ್ನು ಲೋಕೋಪಯೋಗಿ ಇಲಾಖೆಯ
ಮೂಲಕ ಅಭಿವೃದ್ಧಿಪಡಿಸಿ ಸಂಬಂಧಪಟ್ಟ ಕ್ರಮಬದ್ಧ ಸಕ್ಷಮ ಪ್ರಾಧಿಕಾರದಿಂದ
ಹಂಚಲು ನಿರ್ಧರಿಸಲಾಗಿದೆ.

ನಗರ ಪ್ರದೇಶದಲ್ಲಿ 20 x 30 ಅಡಿ (ಒಟ್ಟು 600 ಚದರ ಅಡಿ) ಅಳತೆಯ
ನಿವೇಶನವನ್ನು ಒದಗಿಸಲಾಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ವಸತಿಗಾಗಿ 20 x 30 ಅಳತೆಯ ನಿವೇಶನ,
ದನದ ಕೊಟ್ಟಡಿಗಾಗಿ 20 x 10 ಅಳತೆ ಹಾಗೂ
ಕಿಚನ್ ಗಾರ್ಡನ್‌ಗಾಗಿ 10 x 10 ಅಳತೆಯ ನಿವೇಶನವನ್ನು
ಒದಗಿಸಲು ರಾಜ್ಯ ಸರ್ಕಾರವು "ಬುದ್ಧ ಬಸವ ಅಂಬೇಡ್ಕರ್ ನಿವೇಶನ
ಹಂಚಿಕೆ ಯೋಜನೆ"ಯನ್ನು ಜಾರಿಗೆ ತರುತ್ತದೆ.

ಈ ಯೋಜನೆಯನ್ನು ಅನುಷ್ಟಾನಗೊಳಿಸಲು ಕೆಳಕಂಡಂತೆ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: Lo.E. 1206 IFA 2026
ದಿನಾಂಕ: 17-02-2026

Place :ಬೆಳಗಾಂವಿ
ಡೇಟ್ :೧೪/೪/೨೬
ರಿಪೋರ್ಟ್ :ರಾಘವೇಂದ್ರ. ಕಲಾಲ್

10
6361 views

Comment