logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತ ಪೃಥ್ವಿರಾಜ್ ಎಸ್ ಸ್ವಾಗತಿಸಿದರು.

ಬೀದರ್ ನಲ್ಲಿ ಜರುಗಿದ್ದ 40ನೇ ರಾಜ್ಯ ಪತ್ರಕರ್ತನ ಸಮ್ಮೇಳನಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತ ಪೃಥ್ವಿರಾಜ್ ಎಸ್ ಸ್ವಾಗತಿಸಿದರು. ಸಚಿವ ಈಶ್ವರ ಖಂಡ್ರೆ, ರಹೀಂಖಾನ್, ಡಾ.ಶರಣಪ್ರಕಾಶ್ ಪಾಟೀಲ್ ಪತ್ರಕರ್ತರಾದ ಆನಂದ್ ದೇವಪ್ಪ ಮಾರ್ಥಂಡ ಜೋಶಿ ಸುನಿಲ್ ಕುಲಕರ್ಣಿ ನಾಗೇಶ್ ಪ್ರಭ ಮತ್ತು ಮಹಾರುದ್ರ ಡಾಕುಳಗಿ ಇತರರಿದ್ದರು.

98
814 views

Comment