ಬೀದರ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಪತ್ರಕರ್ತ ವಾಲಿಗೆ ಸನ್ಮಾನ
ಉತ್ತರ ಕರ್ನಾಟಕ ದಿನಪತ್ರಿಕೆಯ ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿಯವರಿಗೆ ಅವರ ಜೀವನ ಪರ್ಯಂತದ ಪತ್ರಿಕಾರಂಗದ ಸಾಧನೆಗೆ ಗುರುತಿಸಿ ಬೀದರ್ನ 40ನೆಯ ಪತ್ರಕರ್ತರಸಮ್ಮೇಳನದಲ್ಲಿಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿವ ಈಶ್ವರ್ ಖಂಡ್ರೆ ರಹೀಮ್ ಖಾನ್ ಮತ್ತು ಡಾ.ಶರಣ ಪ್ರಕಾಶ್ ಪಾಟೀಲ್ ಇದ್ದರು.