ಮಾಲಗತ್ತಿ ಹಿರೋಡೇಶ್ವರ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ
ಕಲಬುರಗಿಯ ಶಹಾಬಾದ್ ತಾಲೂಕಿನ ಮಾಲಗತ್ತಿಯ ಸುಪ್ರಸಿದ್ಧ ಹಿರೋಡೇಶ್ವರ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ನೀಡಿ ಪರಮಪೂಜ್ಯ ಡಾ. ಚನ್ನಬಸವ ಶರಣರ ದರ್ಶನ ಪಡೆದರು. ಶ್ರೀಗಳು ದೇವಸ್ಥಾನದ ಮಹಿಮೆ ಮತ್ತು ಚಮತ್ಕಾರಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಉಮೇಶ್ ಜಾಧವ್ ರಾಜ್ ಕುಮಾರ್ ತೇಲ್ಕೂರ ಇತರರು ಇದ್ದರು.