ಬೀದರ್ ನಲ್ಲಿ ಏಪ್ರಿಲ್ 11- 12 ರಂದು40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಉದ್ಘಾಟನೆ ಆರಂಭ
ನಗರದ ಝಿರಾ ಕನ್ವೆನ್ಷನಲ್ ಹಾಲ್ನಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಏಪ್ರಿಲ್ 11-12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವ ಈಶ್ವರ್ ಖಂಡ್ರೆ ರಹೀಮ್ ಖಾನ್ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರ್ ಉಪಸ್ಥಿತರಿರುವರೆಂದು ಎಂದು ಕಾರ್ಯನಿರತ ಪತ್ರಕರ್ತರ ಸಂಘ ಬೀದರ್ ಅಧ್ಯಕ್ಷ ಆನಂದ್ ದೇವಪ್ಪ ತಿಳಿಸಿದ್ದಾರೆ.