ಕಲಬುರಗಿ ಎಸ್ ಬಿ ಕಾಲೇಜ್ನಲ್ಲಿ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಸಾಧಕರ ಮೇಲುಗೈ
ಶರಣಬಸವೇಶ್ವರ ಕಾಲೇಜಿನ ಪಿ ಯು ಸಿ ದ್ವಿತೀಯ ಪರೀಕ್ಷೆಯಲ್ಲಿ ಜೈನುದ್ದೀನ್ ಒಟ್ಟು ಅಂಕಗಳು 567, ಮೆಹಬೂಬ್ 561, ಆಕಾಶ್ 561, ನಿರ್ಮಲಾ555, ಭಾಗ್ಯಶ್ರೀ 553, ಅಶ್ವಿನಿ 551, ಶೇಖರ್ 548, ಆಶಾ 536, ಅಯ್ಯಾಳಪ್ಪ 530, ಸೈಯದ್ ಮನ್ಸೂರ್ 519 ಅಂಕುಗಳು ಸಾಧಿಸಿ ಕಾಲೇಜಿಗೆ ಉತ್ತಮ ಹೆಸರು ತಂದಿದ್ದಾರೆಂದು ಸಂಸ್ಥೆಯ ಅಧ್ಯಕ್ಷೆ ಡಾ. ದಾಕ್ಷಾಯಿಣಿ ಅಪ್ಪ ಶುಭಹಾರೈಸಿದ್ದಾರೆಂದು ಪ್ರಾಚಾರ್ಯ ಬಸ್ಸಮ್ಮ ಎಸ್ ಹೇಳಿದ್ದಾರೆ.