ಶಿಕ್ಷಕಿ ಜ್ಯೋತಿ ಕೊಲೆಗೈದ
ಆರೋಪಿ ಆನಂದ್ ನ ಬಂಧನ
ಕಲಬುರಗಿಯ ನಿವಾಸಿ ಶಿಕ್ಷಕಿ ಜ್ಯೋತಿ ಕಪಾಲೆ ಹಿರೇಮಠಳನ್ನು ಕೊಲೆ ಮಾಡಿ ಪರಾರಿಯಾದ ಆರೋಪಿ ಆನಂದ್ ಎಂಬಾತನನ್ನು ಪೊಲೀಸರು ವ್ಯಾಪಕ ಜಾಲ ಬೀಸಿ ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಆನಂದ್ ಜ್ಯೋತಿಯ ಹತ್ತಿರ ರೂಪಾಯಿ 14 ಲಕ್ಷ ಸಾಲ ಪಡೆದು ಮರಳಿ ಕೊಡಲು ಕೇಳಿದ ಜ್ಯೋತಿಗೆ ದಾರುಣ್ಯವಾಗಿ ಕೊಲೆ ಮಾಡಿದ ಎಂದು ಹೇಳಲಾಗಿದೆ.