ಬೀದರ್ ಮಹಾನಗರ ಪಾಲಿಕೆಗೆ ಚುನಾವಣೆಯ ಫೈಟ್
ಬೀದರ್ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆ ಪ್ರಥಮಬಾರಿ ಮಹಾಪೌರ ಮತ್ತು ಉಪ ಮಹಾಪೌರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು ಮುಂದಿನ ಅವಧಿಗೆ ಮಹಾಪೌರ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಕಾಂಗ್ರೆಸ್ ಅಭ್ಯರ್ಥಿ ಹಣಮಂತ ಮಲ್ಕಾಪೂರೆ ಮತ್ತು ಉಪಮಹಾಪೌರ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಜೆಡಿಎಸ್ ನ ಇಂದುಮತಿ ಚಿದ್ರಿಅರ್ಹಅಭ್ಯರ್ಥಿ
ಯಾಗಿದ್ದಾರೆಂದು ತಿಳಿದುಬಂದಿದೆ.