logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ರಾಜ್ಯದ 153 ಪೊಲೀಸ್ ಅಧಿಕಾರಿಗಳಿಗೆ ಸಿಎಂ ಪದಕ

ರಾಜ್ಯ ಪೊಲೀಸರನ್ನು ಒಗ್ಗೂಡಿಸಿ ಶಿಸ್ತಿನಿಂದ ನಡೆಸುವ ಸಂದರ್ಭವನ್ನು ಪೊಲೀಸ್ ದಿನಾಚರಣೆ ಎನ್ನುವರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ 153 ಪೊಲೀಸರಿಗೆ ಸಿಎಂ ಪದಕ ಪ್ರಧಾನ ಮಾಡಿ ಮಾತನಾಡಿದರು. ಕಲಬುರಗಿಯ ಕೆ ಬಸವರಾಜು ಸುಶೀಲ್ ಕುಮಾರ್ ಯಾದಗಿರಿ ಎಸ್ ಪಿ ಪೃಥ್ವಿ ಶಂಕರ್ ಸಂತೋಷ.ಎಂ.ಪ್ರಶಸ್ತಿ ಸ್ವೀಕರಿಸಿದರು.

5
9 views

Comment