logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ತಾ.ಪಂ. ಕಾರ್ಯನಿರ್ವಾಹಕ ಖಾತರಿ ಯೋಜನೆಯ ದ್ವಿ.ದ. ಸಹಾಯಕ ಜೈಲಿಗೆ

ಕಲಬುರಗಿಯ ಕಿಣ್ಣಿ ಸಡಕ್ ಗ್ರಾಮ ಪಂಚಾಯಿತಿ ಅಭಿವೃದ್ಧಿಅಧಿಕಾರಿಶರಣಗೌಡ,ಕುನ್ನೂರ್ಗ್ರಾಮಪಂಚಾಯಿತಿಗೆ ವರ್ಗವಾಗಿದ್ದ ಹಿನ್ನೆಲೆ ಸರ್ವಿಸ್ ಬುಕ್ ಮತ್ತು ವೇತನ ಪ್ರಮಾಣ ಪತ್ರ ಜೇವರ್ಗಿ ಇಓ ಕಚೇರಿಗೆ ಕಳುಹಿಸಲು 2019ರಲ್ಲಿ ತಾ.ಪಂ.ಕಾರ್ಯನಿರ್ವಾಹಕ ಮತ್ತು ದ್ವಿ .ದ. ಸಹಾಯಕ ಅಶೋಕ್ ರೆಡ್ಡಿ ನಿಜಲಿಂಗಪ್ಪ 15000ರೂ.ಲಂಚಪಡೆಯುವಾಗಲೋಕಾ ಬಲೆಗೆ ಸಿಕ್ಕು ನ್ಯಾಯಾಲಯ4ವರ್ಷಜೈಲಿಗೆ ತಳ್ಳಿದೆ.

6
289 views

Comment