logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ನಿವೃತ್ತ ಪೊಲೀಸ್ ಸಂಘಕ್ಕೆ ಸವಲತ್ತು ಎಸ್ಡಿ ಶರಣಪ್ಪ ಭರವಸೆ

ಕಲಬುರಗಿ ನಗರದ ಸಿ ಎ ಆರ್ ಪರೇಡ್ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ನಿವೃತ್ತ ಪೊಲೀಸ್ ಅಧಿಕಾರಿ ಎಸಿಪಿ ಇಸ್ಮಾಯಿಲ್ ಶರೀಫ್ ಗೌರವ ವಂದನೆ ಸ್ವೀಕರಿಸಿ ಉದ್ಘಾಟಿಸಿದರು ಡಿ ಐ ಜಿ ಪಿ ಶಾಂತನೂ ಸಿನ್ಹಾ , ಆಯುಕ್ತ ಡಾ. ಶರಣಪ್ಪ ಎಸ್ ಡಿ, ಎಸ್ ಪಿ ಅಡ್ಡೂರು ಶ್ರೀನಿವಾಸ್ ಲೂ ಉಪಸಿತರಿದ್ದರು ನಿವೃತ್ತ ಅಧಿಕಾರಿಗಳ ಪ್ರೇಮಾಭಿವೃದ್ಧಿ ಸಂಘಕ್ಕೆ ಅವಶ್ಯ ಸವಲತ್ತು ನೀಡುವ ಭರವಸೆ ನೀಡಿದರು.

4
487 views

Comment