ಪೆಟ್ರೋಲ್ ಡೀಸೆಲ್ ಎಲ್ಪಿಜಿ ಸಿಲಿಂಡರ್ ಗಳಿಗೆ ಕೊರತೆ ಇಲ್ಲ -ಜಿಲ್ಲಾಧಿಕಾರಿ
ಕಲಬುರಗಿ ಜಿಲ್ಲಾಧ್ಯಂತ ಪೆಟ್ರೋಲ್ ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್ಗಳ ಕೊರತೆ ಇಲ್ಲ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳತ್ತ ಜನ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಫೌಝಿಯಾ ತರನ್ನು ಮ್ ತಿಳಿಸಿದ್ದಾರೆ. ಕಾಳಸಂತೆ ಮತ್ತು ಏಜೆನ್ಸಿಗಳ ಮೇಲೆ ನಿಗಾ ಇಡಲಾಗಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕ್ಕೈಕೊಳ್ಳಲಾಗುವುದು ಎಂದರು.