ಸಂಭ್ರಮದಿಂದ ಪರೀಕ್ಷ ಕೇಂದ್ರದಿಂದ ಹೊರಬರುತ್ತಿರುವ ವಿದ್ಯಾರ್ಥಿಗಳು
ಐಮ್ ಮೀಡಿಯಾ ಕುಷ್ಟಗಿ
ಅಮರೇಶ ತಾರಿವಾಳ
ತಾಲೂಕಿನ ದೋಟಿಹಾಳ ಪರೀಕ್ಷೆ ಕೇಂದ್ರದಲ್ಲಿ ಇತ್ತೀಚಿಗೆ ರಾಜ್ಯಾದಂತ್ಯ ಪ್ರಾರಂಭವಾದ sslc ಪರೀಕ್ಷೆಯು ಗುರುವಾರ ಮುಕ್ತಾಯ ಗೊಂಡಿತು
ದೋಟಿಹಾಳ ಪರೀಕ್ಷೆ ಕೇಂದ್ರದಲ್ಲಿ ಸುಮಾರು 300 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಗುರುವಾರ
ಸಮಾಜ ಪರೀಕ್ಷೆ ಯೊಂದಿಗೆ ಮುಕ್ತಾಯ ಗೊಂಡಿತು ವಿದ್ಯಾರ್ಥಿಗಳು ಖುಷಿಯಿಂದ ಪರೀಕ್ಷೆ ಕೇಂದ್ರದಿಂದ ಹೊರಬರತ್ತಿರುವುದು ಕಂಡು ಬಂತು
ಕೋರ್ಟ್
ನಮ್ಮ ಪರೀಕ್ಷೆ ಕೇಂದ್ರದಲ್ಲಿ 300 ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರಿದಿದ್ದು ಯಾವುದೇ ರೀತಿಯ ಅಹಿತಕರ ಘಟನೆವಿಲ್ಲದೆ ಪೊಲೀಸ್ ಬಿಗಿ ಬಂದೋಬಸ್ತ ಹಾಗೂ ಎಲ್ಲಾ ಇಲಾಖೆಯ ಸಹಕಾರ ದೊಂದಿಗೆ ನಮ್ಮ ಪರೀಕ್ಷೆ ಕೇಂದ್ರದಲ್ಲಿ ಸುವ್ಯವಸ್ಥೆಯಿಂದ ಪರೀಕ್ಷೆ ಯನ್ನು ಮುಗಿಸಲಾಗಿದೆ
ಡಿ ಸುರೇಶ..ಮುಖ್ಯ ಅಧಿಕ್ಷಕರು sslc ಪರೀಕ್ಷೆ ಕೇಂದ್ರ ದೋಟಿ ಹಾಳ
ಎಲ್ಲಾ ಪರೀಕ್ಷೆಗಳನ್ನು ಸಿ ಸಿ ಕ್ಯಾಮೆರಾ ಅಡಿಯಲ್ಲಿ ಬರೆದಿದ್ದು ಉತ್ತಮವಾದ ಫಲಿತಾಂಶ ಬರುವ ನಿರೀಕ್ಷೆ ಇದೆ ಹಾಗೂ ಇಂದು ಕೊನೆಯ ಪರೀಕ್ಷೆಯನ್ನು ಖುಷಿಯಿಂದ ಬರಿದಿದ್ದೇವೆ ಎಂದು
ದೋಟಿಹಾಳ ಪರೀಕ್ಷೆ ಕೇಂದ್ರದ ವಿದ್ಯಾರ್ಥಿ ತೋಹಿದ್ ಕಾಟೇವಾಡಿ ವಿದ್ಯಾರ್ಥಿ ಅಭಿಪ್ರಾಯ ಅಂಚಿಕೊಂಡರು