logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

LPG Fuel Crisis: ಇಂಧನ ಬಿಕ್ಕಟ್ಟಿನಿಂದ ಲಾಕ್‌ಡೌನ್‌.. ಮೋದಿ ಸರ್ಕಾರದಿಂದಲೇ ಹೊರಬಿತ್ತು ಮಹತ್ವದ ಮಾಹಿತಿ

LPG Fuel Crisis: ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಕೊರತೆ, ಪೆಟ್ರೋಲ್-ಡೀಸೆಲ್‌ ಅಲಭ್ಯತೆ ಕುರಿತ ನಿರಂತರ ವರದಿಗಳು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿವೆ. ಇಂಧನ ಬಿಕ್ಕಟ್ಟಿನಿಂದಾಗಿ ಭಾರತ ಮತ್ತೆ ಲಾಕ್‌ಡೌನ್‌ನತ್ತ ಮುಖ ಮಾಡಲಿದೆ ಎಂಬ ವದಂತಿಯಂತೂ ಜನರ ಚಿಂತೆ ಹೆಚ್ಚಿಸಿದೆ. ಏತನ್ಮಧ್ಯೆ, ಭಾರತವು ನಿಜವಾಗಿಯೂ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆಯೇ? ಮತ್ತೆ ಲಾಕ್‌ಡೌನ್‌ನಂತಹ ಕಠಿಣ ದಿನಗಳತ್ತ ಮುಖಮಾಡಬೇಕಾಗುತ್ತಾ ಎಂಬ ಬಗ್ಗೆ ಮೋದಿ ಸರ್ಕಾರದಿಂದಲೇ ಮಹತ್ವದ ಮಾಹಿತಿ ಹೊರಬಿದ್ದಿದ್ದು ಊಹಾಪೋಹಗಳಿಗೆ ತೆರೆಎಳೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

0
231 views

Comment