logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕಳೆದು ಹೋಗಿದ್ದಾರೆ (missing) ಸಿಕ್ಕರೆ ದಯವಿಟ್ಟು ಮಾಹಿತಿ ನೀಡಿ

ಬೀದರ್ ಜಿಲ್ಲೆ ಬಸಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಶರಣಪ್ಪ ತಂದೆ ಮಾದಪ್ಪ ವಯಸ್ಸು 70 ವರ್ಷ ಕಪ್ಪು ಬಣ್ಣ ಹೊಂದಿದ್ದು ತೊದಲು ಮಾತನಾಡುತ್ತಾರೆ. ಕೈಯಲ್ಲಿ ಕೋಲು ಹಿಡಿದು ಕುಂಟ್ಟುತ್ತ ನಡೆಯುತ್ತಾರೆ. ಇವರು ಯಾರಿಗಾದರೂ ಕಂಡರೆ ದಯವಿಟ್ಟು ಕೆಳಗಿನ ನಂಬರಿಗೆ ಕರೆ ಮಾಡಿ.
7499276037 ಮತ್ತು 7820905132

10
692 views

Comment