ಕಲಬುರಗಿಯಲ್ಲಿ ಅದ್ದೂರಿಯ
ರಾಮನವಮಿ ಮೆರವಣಿಗೆ
ರಾಮನವಮಿ ಉತ್ಸವದಲ್ಲಿ ಎಲ್ಲ ಜಾತಿಯ ಮುಖಂಡರು ಜನಸಾಮಾನ್ಯರು ನಾಯಕರನ್ನು ಒಗ್ಗೂಡಿಸಿ ಸಮಾಜ ಸೇವಕ, ರಾಷ್ಟ್ರ ಧರ್ಮ ಪರಿಪಾಲಕ ರಾಜು ಭವಾನಿ ನೇತೃತ್ವದಲ್ಲಿ ಶ್ರೀ ರಾಮನ ಭವ್ಯ ಕಟೌಟ್ ದೊಂದಿಗೆ ಅದ್ದೂರಿ ಮೆರವಣಿಗೆ ಜರುಗಿತು. ಅಬ್ದುಲ್ ರೆಹಮಾನ್ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ಹಿಂದೂ ಬಾಂಧವರಿಗೆ ತಂಪಾದ ಪಾನೀಯ ವಿತರಿಸಿದರು.