ಕಾಳಸಂತೆಯಲ್ಲಿ ಗ್ಯಾಸ್ ಮಾರಾಟ ಮಾಡುವರ ವಿರುದ್ಧ ಕಠಿಣ ಕ್ರಮ
ಗೃಹ ಬಳಕೆ, ಕಮರ್ಷಿಯಲ್ ಸಿಲಿಂಡರ್ ಗಳಿಗಾಗಿ ಪ್ರತಿ ಜಿಲ್ಲೆಯಲ್ಲಿ ಜನರು ಪರದಾಟ ಪಡುತ್ತಿದ್ದಾರೆ ಉದ್ದುದ್ದ ಸಾಲಿನಲ್ಲಿ ಗ್ಯಾಸ್ ಏಜೆನ್ಸಿ ಮುಂದೆ ಸಾಲಾಗಿ ನಿಂತು ಕಂಗಾಲಾಗಿ ಹೋಗಿದ್ದಾರೆ. ಕಾಳ ಸಂತೆಯಲ್ಲಿ ಗ್ಯಾಸ್ ಮಾರಾಟ ಮಾಡುವ ಏಜೆನ್ಸಿಗಳು ಅಥವಾಯಾರೇಆದರೂಅವರವಿರುದ್ಧಕಠಿಣಕ್ರಮಕೈಗೊಳ್ಳಲಾಗುವುದುಎಂದುಆಹಾರ ಸಚಿವಮುನಿಯಪ್ಪತಿಳಿಸಿದ್ದಾರೆ.