ಬೇಸಿಗೆ ರಣಬಿಸ್ಲಿನಲ್ಲಿ ಹೆಲ್ಮೆಟ್ ಕಡ್ಡಾಯ ಅವೈಜ್ಞಾನಿಕ ಮುಂದೂಡಿಕೆಗೆ ಆಗ್ರಹ
ಕಲಬುರಗಿ ಬಿಸಿಲು ನಾಡಿನಲ್ಲಿ ಮಾರ್ಚ್ ತಿಂಗಳಿನ ರಣಬಿಸಿಲಿನಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಅವೈಜ್ಞಾನಿಕ ಎಂದು ಅಹಿಂದ್ ಚಿಂತಕರ ವೇದಿಕೆಯ ಸೈಬಣ್ಣ ಜಮಾದಾರ್ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಪೊಲೀಸ್ ಕಮಿಷನರಿಗೆ ಪತ್ರ ಬರೆದು ಇದನ್ನು ಮುಂದೂಡಲು ವಿನಂತಿಸಿ ಪೊಲೀಸರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಸೌಜನ್ಯದಿಂದ ವರ್ತಿಸಲು ಸೂಚಿಸಲು ತಿಳಿಸಿದ್ದಾರೆ.