logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಸುಕಿ ಮ್ಯೂಸಿಕ್ ಸ್ಟುಡಿಯದಲ್ಲಿ ಪುನೀತ್ ರಾಜಕುಮಾರ್ ರವರ 52ನೇ ಹುಟ್ಟುಹಬ್ಬ

ಸುಕಿ ಮ್ಯೂಸಿಕ್ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ರವರ 52ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಅವರು ನಟಿಸಿದ ಚಿತ್ರಗಳ ಬಗ್ಗೆ ಮಾತನಾಡಿ ಅವರೊಬ್ಬ ಧೀಮಂತ ನಟ ಎಂದು ಕಿರಣ್ ಪಾಟೀಲ್ ನುಡಿದರು. ಈ ಸಂದರ್ಭದಲ್ಲಿ ಕಲಾವಿದರಾದ ಗುರುರಾಜ್ ಕುಲಕರ್ಣಿ, ಕಾವೇರಿ ಹಿರೇಮಠ ಸುರೇಶ ಕೊಟಗಿ, ಅನ್ನಪೂರ್ಣ ಚೌಹಾಣ, ಸಾಗರ್ ವಾಘಮೊರೆಇದ್ದರು.

3
488 views

Comment