ಫೋಟೋಗ್ರಾಫರ್ ಶೇಖರ
ಬ್ಯಾಕೋಂಡ 55ನೇ ಹುಟ್ಟುಹಬ್ಬ ಆಚರಣೆ
ಕಲಬುರಗಿ ನಗರದ ಹಿರಿಯ ಫೋಟೋಗ್ರಾಫರ್ ಶೇಖರ್ ಬ್ಯಾ ಕೊಂಡ ರವರ 55ನೇ ಹುಟ್ಟು ಹಬ್ಬದ ಆಚರಣೆ ಆದಿತ್ಯ ಮ್ಯೂಸಿಕ್ ಸ್ಟುಡಿಯೋದಲ್ಲಿ ಅವರ ಮಿತ್ರ ಬಳಗದಿಂದ ಆಚರಿಸಲಾಯಿತು. ಬಸವರಾಜ್ ತೋಟದ್ ಪ್ರಭು ಜಮಗಾ ನಾಗೇಂದ್ರ ಸಕ್ಕರ್ಗಿ ರಾಜಶೇಖರ್ ನಂಜೇಗೊಳ್ ಸಿಂಗರ್ ಆನಂದ್ ಆಲ್ಮೇಲ್ಕರ್ ಅನಿಲ್ ಆಕಾಶ್ ಅಜಯ್ ಶ್ರೀನಿವಾಸ್ ಭಾಗವಹಿಸಿದರು.