logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ‌ಸಂಸದೆ ರಜನಿ ಪಾಟೀಲ್ ಒತ್ತಾಯ

ರಾಷ್ಟ್ರದ್ಯಾಂತ ಖಾಸಗಿ ಶಿಕ್ಷಣ ಸಂಸ್ಥೆ ಶಾಲೆಗಳು ಅನಿಯಂತ್ರಿತವಾಗಿ ಶಾಲಾ ಶುಲ್ಕವನ್ನು ಏರಿಕೆ ಮಾಡುತ್ತಿರುವ ಹಿನ್ನೆಲೆ ಮಾಧ್ಯಮ ವರ್ಗದ ಕುಟುಂಬಗಳ ಮೇಲೆ ಭಾರಿ ಆರ್ಥಿಕ ಹೊರೆಯ ಒತ್ತಡ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಸಂಸದೆ ರಜನಿಪಾಟೀಲ್ಸರ್ಕಾರವನ್ನುಒತ್ತಾಯಿಸಿ ಶಿಕ್ಷಣ ಐಶಾರಾಮ ವಸ್ತುವಲ್ಲ ಅದು ಮೂಲಭೂತ ಹಕ್ಕು ಅದಕ್ಕಾಗಿ ಸರಕಾರ ಶುಲ್ಕ ಏರಿಕೆ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

5
562 views

Comment