logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಡಾ. ಸುಬ್ಬಯ್ಯ ನೀಲಾಗೆ ಅಭಿನಂದನ ಪತ್ರದ ಗರಿ

ಕಲಬುರಗಿಯ ಸ್ನಾತ್ತಕೋತ್ತರ ಚಿತ್ರಕಲಾ ವಿಭಾಗಶರಣಬಸವವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಚೇರ್ಮನ್ ಡಾ. ಸುಬ್ಬಯ್ಯಎಂನೀಲಾ,ಅಂತರರಾಷ್ಟ್ರೀಯ ಹಿರಿಯ ಚಿತ್ರ ಕಲಾವಿದ ಇವರಿಗೆ ಬಾಗಲಕೋಟೆಯ ಹುಲಿಗೆಮ್ಮ ಸೇವಾ ಸಂಘವು ಅವರ ಕಲಾಕೃತಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದೆ. ಕಲಾವಿದರಾದಕಿಶೋರ್ ಕುಮಾರ್ ನಾಗೂರೆ ಫೋಟೋಗ್ರಾಫರ್ ಶೇಖರ್ ಬ್ಯಾಕೋಡ್ ಅಭಿನಂದಿಸಿದ್ದಾರೆ.

9
607 views

Comment