ಕೆಂಪು ಗುಲಾಬಿ ಹಾಯಿಕು
ಸಂಕಲನ ಲೋಕಾರ್ಪಣೆ
ಡಾ. ಗವಿಸಿದ್ದಪ್ಪ ಪಾಟೀಲ್ ರವರ ಕೆಂಪು ಗುಲಾಬಿ ಹಾಯಿಕು ಮಾರ್ಚ್ 23ರಂದು ಕಲಬುರಗಿಯಲ್ಲಿ ಡಾ.ಸಿದ್ದರಾಮ ಹೊನ್ಕಲ್ ಬೆಂಗಳೂರು, ಪ್ರೊ.ವಿಕ್ರಂ ವಿಸಾಜಿ,ರವರು ಲೋಕಾರ್ಪಣೆಗೊಳಿಸಿದರು. ಅಪ್ಪಾರಾವ್ ಅಕ್ಕೋಣಿ, ಬಸವರಾಜ್ ಕೊನೇಕ್, ಮಣಿಪಾಲರೆಡ್ಡಿ ಮೂನ್ನೂರ, ಡಾ. ರಾಜಕುಮಾರ್ ಮಾಳ್ಗೆ ಶರಣಬಸಪ್ಪ ವಡ್ಡನ್ಕೇರಿ ಕಿರಣ್ ಪಾಟೀಲ್ ಅತಿಥಿಗಳಾಗಿ ಆಗಮಿಸಿದರು.