logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

2026 ಜಾಹೀರಾತು ನೀತಿ ಹಿಂಪಡೆಯಲು ಮುಖ್ಯಮಂತ್ರಿ ಗೆ ಒತ್ತಾಯ

ದಿನಾಂಕ 17.3.2026ರಂದು ಕಲ್ಯಾಣ ಕರ್ನಾಟಕ ಸಂಪಾದಕರ ಸಂಘ 2026 ಜಾಹೀರಾತು ನೀತಿ ವಿರೋಧಿಸಿ ಹಿಂಪಡೆಯಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಯಿತು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಪಾದಕರುಗಳಾದ ಗುರುರಾಜ್ ಕುಲಕರ್ಣಿ ಶಿವಕುಮಾರ್ ಸುರೇಶ್ ಗೌರೆ ಆನಂದ್ ಮಣ್ಣೂ ರ ಬೋಧನ್ಕರ್ ಇತರರು ಇದ್ದರು.

17
1120 views

Comment