ಪತ್ರಕರ್ತರಿಗೆ ಹೆಲ್ಮೆಟ್ ವಿತರಿಸಿದ್ದ
ಸಂಚಾರಿ ಪೊಲೀಸರು
ಕಲಬುರಗಿ ಸಂಚಾರಿ ಪೊಲೀಸರು ಪತ್ರಕರ್ತರಿಗೆ ಹೆಲ್ಮೆಟ್ ವಿತರಿಸುವ ಮೂಲಕ ಸಂಚಾರಿ ನಿಯಮ ಪಾಲಿಸುವುದು ಕಡ್ಡಾಯ ಎಂಬ ಸೂಚನೆ ನೀಡಿದರು. ಪೊಲೀಸ್ ಕಮಿಷನರ್ ಶರಣಪ್ಪ ಎಸ್. ಡಿ, ಹಿರಿಯ ಪತ್ರಕರ್ತ ಸತ್ಯಕಾಮ ಪತ್ರಿಕೆಯ ಸಂಪಾದಕ ಆನಂದ್ ಮಣ್ಣೂರ್ ರವರಿಗೆ ಹೆಲ್ಮೆಟ್ ವಿತರಿಸಿ, ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿ ಎಂಬ ಸಂದೇಶ ನಾಡಿನಾದ್ಯಂತ ಸಾರಿದರು.